Discussion | `ಸಿಎಂ ರೇಸ್' ಗೊಂದಲಕ್ಕೆ ಹೈಕಮಾಂಡ್ ಬ್ರೇಕ್ ಹಾಕುತ್ತಾ..? | Public TV
#publictv #congress #election
ಬಿಜೆಪಿಯಲ್ಲಿ ಟಿಕೆಟ್ ಟೆನ್ಷನ್; ಕಾಂಗ್ರೆಸ್‍ಗೆ ಇನ್ನೊಂದು ತರಹ ಟೆನ್ಷನ್....!
ಏಕ ನಾಯಕತ್ವವೋ...? ಸಾಮೂಹಿಕ ನಾಯಕತ್ವವೋ..?
`ಸಿದ್ದು-ಡಿಕೆಶಿ' ಮಧ್ಯೆ ಸಂಧಾನ ಸೂತ್ರ ರಚಿಸುತ್ತಾ..?
ಯಾರಿಗಾದ್ರೂ ನಾಯಕತ್ವದ ಹೊಣೆ ಕೊಡುತ್ತಾ..?
ಸಾಮೂಹಿಕ ನಾಯಕತ್ವದ ಬಗ್ಗೆ ಘೋಷಿಸ್ತಾರೋ..?
ದೆಹಲಿಗೆ ಹೋದ ನಾಯಕರಿಗೆ ಸಿಕ್ಕಿದ್ಯಾ ಹೈಕಮಾಂಡ್ ಸಂದೇಶ..!?
ರಾಜ್ಯ ಕಾಂಗ್ರೆಸ್‍ನಲ್ಲಿ ಆಗಸ್ಟ್‍ನಲ್ಲಾಗುತ್ತಾ `ಸಂ'ಕ್ರಾಂತಿ..!?
Watch Live Streaming On http://www.publictv.in/live